A Matter of Life and Death
Wednesday, July 21, 2010
Lazy Thimma
ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ
ಹಸು ಮೈಸೊ ತಿಮ್ಮ
ಹಸು ಹಾದೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲವಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವುತಮ್ಮ
ಹೂವು ಬಿಡಿಸೋ ತಿಮ್ಮ
ಹಾವು ಕಚ್ಚಿತಮ್ಮ
ನೀರು ಸೇದೋ ತಿಮ್ಮ
ಕೈ ನೋವುತಮ್ಮ
ಊಟಕೆ ಬಾರೋ ತಿಮ್ಮ
ಓಡಿಬಂದೆನಮ್ಮ
Post a Comment
Newer Post
Older Post
Home
Subscribe to:
Post Comments (Atom)